¡Sorpréndeme!

ಎಲ್ಲಾ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಪ್ರವೀಣ್ ಕುಮಾರ್ | Oneindia Kannada

2018-10-20 316 Dailymotion

ಭಾರತದ ಮಧ್ಯಮ ವೇಗಿ ಪ್ರವೀಣ್ ಕುಮಾರ್ ಅವರು ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಟ್ವಿಟರ್ ಮೂಲಕ ಪ್ರವೀಣ್ ಶನಿವಾರ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳುವ ನಿರ್ಧಾರವನ್ನು ಪ್ರಕಟಿಸಿದರು.

Indian medium fast bowler Praveen Kumar has announced his retirement from all forms of international cricket. Through Twitter, Praveen announced the decision to leave for Saturday cricket career